Labels

Saturday, 2 November 2019

ಎನ್ನ ಮನ ಹರಿ enna mana hari

ಎನ್ನ ಮನ ಹರಿ ನಿನ್ನ ಚರಣದೊಳೊಮ್ಮೆಎರಗದು ದುರಿತ ದುಷ್ಕøತವೆಂತು ಸೈರಿಪೆನೊನಂದನಂದನ ಮುಕುಂದ ಎಂತು ಸೈರಿಪೆನೊಮಂದಹಾಸ ಗೋವಿಂದ ಎಂತು ಸೈರಿಪೆನೊಎನ್ನ ಮನವನು ನಿನ್ನ ಚರಣದೊಳೊಮ್ಮೆಎರಗಿಸೊ ರಂಗವಿಠಲ ಎಂತು ಸೈರಿಪೆನೊ6

No comments:

Post a Comment