Labels

Saturday, 2 November 2019

ಭವವೆಂಬ ಅಡವಿಯಲಿ bhavavemba adaviyalli

ಭವವೆಂಬ ಅಡವಿಯಲಿ ತಾಪತ್ರಯದಿ ಸಿಲುಕಿಭಯಗೊಳ್ಳದಂತೆ ಗೆಲ್ಲುವುದಕೆ ಶ್ರೀ ಹರಿನಾಮಹೊರತಾಗಿ ಮತ್ತುಂಟೆ ಎನ್ನ ಮನವ ನಿನ್ನಚರಣದಲ್ಲಿಟ್ಟು ಸಲಹೊ ನಮೋ ರಂಗವಿಠಲ

No comments:

Post a Comment