Labels

Saturday, 2 November 2019

ಮುಂದೆ ಕೆಟ್ಟು ಬಂದವರಹಿಂದಕೆ munde kettu banda

ಮುಂದೆ ಕೆಟ್ಟು ಬಂದವರಹಿಂದಕೆ ಹಾಕಿಕೊಂಡ ಬಳಿಕಬಂದ ಗುಣದೋಷಗಳ ಎಣಿಸುವರೆ ಎಲೆ ದೇವಾ !ಅಂದವಲ್ಲ ನಿನ್ನ ಘನತೆಗೆತಂದೆತಾಯಿಗಳು ತಮ್ಮಕಂದನವಗುಣಗಳೆಣಿಸುವರೆ?ಎಂದೆಂದಿಗೆನ್ನ ಉದ್ಧರಿಸಬೇಕೆಲೆ ದೇವಸಂದೇಹವ್ಯಾತಕೆ ನಮೋ ರಂಗವಿಠಲಯ್ಯ

No comments:

Post a Comment