Labels

Saturday, 2 November 2019

ಮಾರಿಕೋಣನಂತೆ maarikonante

ಮಾರಿಕೋಣನಂತೆ ಥೋರ ಭಾಗ್ಯವ ಕೊಟ್ಟುನರಕಕ್ಕೆ ಇಡುವನೋ ದುರ್ಜನರುಗಳನುಸಾರ ಭಕುತರಿಗೆ ದಾರಿದ್ರ್ಯಾದಿಗಳನ್ನು ಕೊಟ್ಟುಪಾರುಗಾಣಿಸುವನು ರಂಗವಿಠಲರೇಯ

No comments:

Post a Comment