Labels

Wednesday, 6 November 2019

ಕಣ್ಣಿಲಿ ನೋಡಿದೆನೆ ಕಾಮಿನಿಮಣಿ kannali nodidane kamini mani

ಕಣ್ಣಿಲಿ ನೋಡಿದೆನೆ ಕಾಮಿನಿಮಣಿ ಪ
ಕಣ್ಣಿಲಿ ನೋಡಿದೆ ಘನ್ನ ಪುಸ್ತಕ ನವವರ್ಣಭಾಷಿತ ಹರಿವನ್ನಿತೆ ಸೌಭಾಗ್ಯ ಅ.ಪ.
ಅರದಳ ಕಾಡಿಗೆಯು ಅರಿಶಿಣ ಕುಂಕುಮಸರಸ ಪಂಕ್ತಿಯೆಂಬೊ ಹೇಮ ಸರಿಗಿ ಕಠ್ಠಾಣಿಯ 1
ಅಕ್ಷರವೆಂಬುವ ನಕ್ಷತ್ರಮಾಲೆಯುವಕ್ಷದೊಳರ್ಥಿಲಿ ಅಂಬುಜಾಕ್ಷಿಯೇ ಲಕ್ಷ್ಮೀ 2
ವಿಷಯನಳಿದು ಕೃಷ್ಣನೊಶಳಾಗುತ ಲಕ್ಷ್ಮೀವಿಭಸಾರ್ಚನ ಮುಖ ಬಿಸುಜಾಕ್ಷಿ ತೋರ್ವಳು 3
ಮನಕನಂಬುವ ದಿವ್ಯ ವಸನಭೂಷಿತ ಪತ್ರವಸತಿಯಂತಿರುವ ಗೋಪಿ ಶಿಶುವ ಪೂಜಿಪಳು 4
ಶ್ರೀಶನ ಗುಣಗಳ ಭಾಷಿಸಿ ವದನದಿಪೋಷಜನಕೆ ಇಂದಿರೇಶನ ತೋರ್ಪಳು 5

No comments:

Post a Comment