ನೀ ಕರುಣಿಯೆಂದು ನಿನ್ನ ನಾ ಮರೆಹೊಕ್ಕೆನಿರಾಕರಿಸದೆ ಎನ್ನ ಶ್ರೀಕಾಂತ ಕಾಯಯ್ಯನಿನ್ನವನೆಂಬೆ ನಾನು ಮತ್ತನ್ಯವನರಿಯೆನುನಿನ್ನವನೆಂಬೆ ನಾನು ಕಂದರ್ಪನೆಂದೆಂದು ಕಾಡದಂತೆ ಮಾಡೊವೃಂದಾರಕಾಧೀಶ ರಂಗವಿಠಲ4
ಪರರ ಬಾಗಿಲು ಕಾಯಿದು ಹೋಯಿತೀ ಸಂಸಾರ
ಪರರ ಗುಣಗಳ ತುತಿಸಿ ಹೋಯಿತೀ ನಾಲಗೆ
ಪರರ ಹಾರಿ ಹಾರಿ ಹೋಯಿತ್ತಿಂತೆನ್ನ ಮನ
ಪರಮ ಕಾರುಣಿಕನೆ ನಮೋ ರಂಗವಿಠಲಯ್ಯ
No comments:
Post a Comment