Labels

Wednesday, 20 November 2019

ಕೊಡಲು ನೀನಾರು ಬಿಡಲು kodalu neenaaru bidalu

ಕೊಡಲು ನೀನಾರು ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು ಪ
ಮಾಡಲು ನೀನಾರು ಮಾಡೆನಲು ನೀನಾರುಮಾಡದವರಿಂದ ಮಾಡಿಪ ಮೋಡಿರೂಪಮಾಡಬೇಕೆಂಬರ ತಡೆದು ಕಾಡಿಪನವನುಹಿಡಿಗೆ ಅಡಗದಾ ಹಿರಣ್ಯಗರ್ಭನವನಿರೆ
ಪಾಡುವ ಪದ್ಯಗಳಲಿ ಭಾವವಾಗಿರುವನೋಡುವ ನೋಟಗಳ ನೋವು ಗ್ರಹಿಸುವನುಡಿವ ನುಡಿಯ ತಾತ್ಪರ್ಯವನರಿವನಾಡಿ ನರಗಳಂತೊಲಿವ ಆದಿಕೇಶವರಾಯ 2
ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು ಪ
ಮಾಡಲು ನೀನಾರು ಮಾಡೆನಲು ನೀನಾರುಮಾಡದವರಿಂದ ಮಾಡಿಪ ಮೋಡಿರೂಪಮಾಡಬೇಕೆಂಬರ ತಡೆದು ಕಾಡಿಪನವನುಹಿಡಿಗೆ ಅಡಗದಾ ಹಿರಣ್ಯಗರ್ಭನವನಿರೆ
ಪಾಡುವ ಪದ್ಯಗಳಲಿ ಭಾವವಾಗಿರುವನೋಡುವ ನೋಟಗಳ ನೋವು ಗ್ರಹಿಸುವನುಡಿವ ನುಡಿಯ ತಾತ್ಪರ್ಯವನರಿವನಾಡಿ ನರಗಳಂತೊಲಿವ ಆದಿಕೇಶವರಾಯ 2

No comments:

Post a Comment