Labels

Saturday, 2 November 2019

ಕಲಿಕಾಲಕೆ ಸಮ ಯುಗವಿಲ್ಲವಯ್ಯ kalikalake sama

ಕಲಿಕಾಲಕೆ ಸಮ ಯುಗವಿಲ್ಲವಯ್ಯಕಲುಷ ಹರಿಸಿ ಕೈವಲ್ಯವೀವುದಯ್ಯಸಲೆ ನಾಮಕೀರ್ತನೆ ಸ್ಮರಣೆ ಸಾಕಯ್ಯಸ್ಮರಿಸಲು ಸಾಯುಜ್ಯ ಪದವೀವುದಯ್ಯಬಲವಂತ ಶ್ರೀರಂಗವಿಠಲನ ನೆನೆದರೆಕಲಿಯುಗವೆ ಕೃತಯುಗವಾಗುವುದಯ್ಯ

No comments:

Post a Comment