ಅನ್ನಂತ ಕಾಲದಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊಅನ್ನಂತ ಕಾಲದಲಿ ನಿನ್ನವನೆನಿಸದೆ ಮೂರುಖನಾದೆನೊಅನ್ನಂತ ಕಾಲದಲಿ ನಿನ್ನ ಚರಣಗತಿಯಿಲ್ಲದೆ ನೊಂದೆನೊಅನ್ನಂತ ಕಾಲದಲಿ ಅದಾವ ಪುಣ್ಯದಿಂದ ಬಂದು ಇಂದುನಿನ್ನವನೆನಿಸಿದೆ ಅದಾವ ಪುಣ್ಯದಿಂದಲೆನ್ನ ಮನನಿನ್ನಲ್ಲೆರಗಿತೊ ನೋಯದಂತೆಎನ್ನ ಪೊರೆದು ಪಾಲಿಸೊ ದೀನನಾಥ ಶ್ರೀರಂಗವಿಠಲ 1
No comments:
Post a Comment