Saturday, 2 November 2019

ಅನ್ನಕ ಭಯದ್ರವಿಣ annaka bhayadravina

ಅನ್ನಕ ಭಯದ್ರವಿಣ ದೇಹನಿಮಿತ್ತಅನ್ನಕ ಶೋಕಾಶಯ ಮಾರಿಅನ್ನಕ ಲೋಭ ಅಶುಭದ ಲಾಭಅನ್ನಕ ನನ್ನದು ನಾನೆಂಬ ಹಮ್ಮಿಕೆಆವನ್ನಕ ನಿನ್ನ ಚರಣರತಿ ದೊರೆಕೊಳ್ಳದೊಉನ್ನಂತ ಗುಣಪರಿಪೂರ್ಣ ರಂಗವಿಠಲ2

No comments:

Post a Comment