Saturday, 2 November 2019

ಹರಿಭಕುತನಾದವ ಅರಿದು haribhakutanaadava

ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲಅರಿಯದೆ ಮಾಡಿದರೆ ಹರಿಯು ಎಣಿಸುವುದಿಲ್ಲಶರಣು ಬಂದವನ ರವಿಯ ತನಯನ ನೋಡುಮರೆಯದೆ ಭಜಿಸೋ ರಂಗವಿಠಲರೇಯನ

No comments:

Post a Comment