Wednesday, 8 January 2020

ಸ್ವಾನಂದ ಸುಖರೂಪವು swanand sukharupavu


ಸ್ವಾನಂದ ಸುಖರೂಪವು ತಾನಿರೆತನ್ನೊಳು ತೋರುವದಿಂತೆಲ್ಲ ಪ
ಘಟವದಾರೋಪಿಸಲದು ಮೃತ್ತಿಕಾ |ಪಟಗಳು ತಂತುವಿನ್ಹೊರತಿಲ್ಲ 1
ವಾರಿಧಿಯೊಳು ತೆರೆ ನೊರೆಗಳು ತೋರಲ್ಕವು |ನೀರಲ್ಲದೆ ಅವು ಬ್ಯಾರಿಲ್ಲ 2
ಸಕ್ಕರೆ (ಇಟ್ಟ) ಫಲ ಸವಿಯಲ್ಲಸಕ್ಕರೆ ಸ್ವಾದನ ಫಾಲಾಕ್ಷನು ಬಲ್ಲ 3


No comments:

Post a Comment