Wednesday, 8 January 2020

ಶಿವಸುಖದಲಿ ನೀ ನಲಿಯೊ shiva sukhadali nee naliyo


ಶಿವಸುಖದಲಿ ನೀ ನಲಿಯೊ  ನಿಜ ಮುಕ್ತಿಯ ಕಲಿಯೊ \\ಪ\\
ನಾಥನೆಂಬುವ ಭಾವವನಳಿಯೊ ಚಿನ್ಮಯ ಜ್ಞಪ್ತಿ ಪ್ರಕಾಶದಿ ಸುಳಿಯೊ \\ 1\\
ಮೋಹ ಮಹತ್ವದ ಕೋಹಂ ಅಳಿಯೋ ಸೋಹಂ ಚಿನ್ಮಯ ಸ್ತುತಿ ತಿಳಿಯೊ \\ 2\\
ಅಷ್ಟರಿಪುಗಳನು ಸುಟ್ಟು ನಿಜ ಉಳಿಯೊ  ಶ್ರೇಷ್ಠ ಪರಮಗುರು ದೀಪ್ತಿಲಿ ಹೊಳೆಯೊ \\3\\

No comments:

Post a Comment