Largest collection of dasara padagalu.
Largest collection of lyrics of Dasa sahitya.
Free lyrics of more than 5000 haridasa sahitya padagalu.
bhajana sahithya of dasara songs.
The best bhajan songs.
Tuesday, 7 January 2020
ನೀ ಹೋಗುತಲಿ ಬಾಗೂ nee hogutali baago
ನೀ ಹೋಗುತಲಿ ಬಾಗೂ | ಗುರು ಕೃಪೆ ಪಡೆಯುತೆ ಪರಿಭವ ನೀಗೂ ಪ
ನಗಕನಕದ ಪರಿ ಈ ಜಗ ಸೋಗೂ |ಜಗದೀಶನ ಸುಖ ಪೊಂದಿ ನೀ ತೂಗೂ 1
ತತ್ತ್ವಂ ಪದಗಳ ಕಳೆದುಳಿ ವೇಗೂ |ಸಚ್ಚಿತ್ಸುಖ ಅಸಿಜ್ಞಪ್ತಿ ನೀನಾಗು 2
No comments:
Post a Comment