Tuesday, 7 January 2020

ಗುರು ರೂಪ ಸಾಕಾರ guru rupa saakara


ಗುರು ರೂಪ ಸಾಕಾರ ಸಾಕಾರನೀರಡಗಿರಲವಿಕಾರ ಗುರು ಪ
ನೀರಲಿ ತೋರುವ ಗುರುಳೆ | ಕರಗಲು ನೀರಹೊರತು ಏನನಲಿ ? 1
ಹೇಮವು ಕರಗಲು ಮುದ್ದಿ-ಯೆನಿಸಲು ಬಲ್ಲದು ಸದ್ಗುರು ಸಿದ್ಧಿ 2
ಕಲ್ಲೆಂದರಿಯದೆ ಪರುಷಾ | ಜರಿದರೂ ಕಲ್ಲಿಂದಾಗುವ ಹರುಷಾ 3
ಅವನ ಕೃಪೆಯಿಂದೆಲ್ಲಾ | ಜಗವಿದು ಕೇವಲ ಬ್ರಹ್ಮವಾಯಿತಲ್ಲಾ 4
ಪರಬ್ರಹ್ಮವು ಜಗವಾಗೆ | ಗುರುಶಂಕರತಾನಲ್ಲದೆ ಹ್ಯಾಂಗೆ 5


No comments:

Post a Comment