Monday, 16 December 2019

ತಂದೇ ತಂದೇ ತಂದೆನ್ನತಂದೆ tande tande tandennatande

ತಂದೇ ತಂದೇ ತಂದೆನ್ನತಂದೆ ನಾ ಬಂದೆ
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಲಕ್ಷ ಎಂಬತ್ತುನಾಲ್ಕು ಜೀವರಾಶಿಗಳಲ್ಲಿ
ಎಲ್ಲೆದೋರದು ತಂದೆ
ಹಿಂದಿನ ಜನ್ಮವು ಹ್ಯಾಗಾದರಾಗಲಿ
ಮುಂದೆನ್ನ ಕರುಣಿಸೊ
ತಂದೆ ಅಚಲಾನಂದವಿಠಲ

No comments:

Post a Comment