Monday, 16 December 2019

ಚಂದ್ರಕಾಂತದ ಕರಡಿಗೆಯೊಳಗೆ chandrakantara karadiyolage

ಚಂದ್ರಕಾಂತದ ಕರಡಿಗೆಯೊಳಗೆ ಇಂದ್ರನೀಲದಿಂದೆಸೆವ
ಕುಂದಕುಟ್ಮಲ ಪ್ರಜ್ವಲಿತ ಇಂದೀವರಾಸ್ಯ ಕೋಮಲಾಂಗ
ಚಂದದಿಂದೆನ್ನ ಮನದಿಂದಗಲದಿರು ಹರಿ ನಿನ್ನ ಸಿರಿಚರಣವಿರಲಿ
ಅಚಲಾನಂದವಿಠಲ ಬೇಲೂರ ಚೆನ್ನಿಗರಾಯ

No comments:

Post a Comment