Monday, 16 December 2019

ಸುಖವಾದರೆ ತನ್ನಿಂದಾಯಿತು sukhavaadare tannindayitu

ಸುಖವಾದರೆ ತನ್ನಿಂದಾಯಿತು ಎಂಬೋದು
ದುಃಖವಾದರೆ ದೈವ ಮಾಡಿತು ಎಂಬೋದು
ದುಃಖಕೆ ತಾನ್ಯಾರೊ ಸುಖಕೆ ತಾನ್ಯಾರೊ
ಸುಖದುಃಖವೆರಡು ಶ್ರೀಹರಿಯ ಅಧೀನವೆಂದು
ಸುಖಿಯಾಗಿಹನೆ ನೆರೆ ಜಾಣ
ರುಕುಮಿಣಿಪತಿ ಅಚಲಾನಂದವಿಠಲ
* ಈ ಉಗಾಭೋಗ ಪುರಂದರವಿಠಲ ಅಂಕಿತದಲ್ಲೂ ಇದೆ.

No comments:

Post a Comment