Monday, 16 December 2019

ಸಿರಿ ನಿನಗುಂಟೆಂದು ಗರ್ವಿಸಲಿ ಬೇಡ siri ninaguntendu

ಸಿರಿ ನಿನಗುಂಟೆಂದು ಗರ್ವಿಸಲಿ ಬೇಡ
ಸಿರಿ ಎನಗಿಲ್ಲೆಂದು (ಜರಿದು) ಮುನಿದು ನೋಡಲಿಬೇಡ
ಹರಿಯೆ ನಿನ್ನಂಥ ಒಡೆಯರು ಎನಗುಂಟು
ಅರುಹೊ ನಿನ್ನೊಡೆಯರ ಅಚಲಾನಂದವಿಠಲ

No comments:

Post a Comment