Monday, 16 December 2019

ನಾನು ನಾನು ನಾನು ನನ್ನದು naanu naanu nannadu

ನಾನು ನಾನು ನಾನು ನನ್ನದು ನನ್ನದು ಎಂದು
ತಂದು ತಂದು ತಂದು ವ್ಯರ್ಥವಾಯಿತು
ತೋರುವ ಹರಿಗೋಲು ವೈಕುಂಠಕೆರಗಿತ್ತದರಲ್ಲಿ
ನಾನೇನ ಕಂಡುದಿಲ್ಲ
ಆನಂದಮೂರುತಿ ಅಚಲಾನಂದವಿಠಲನ
ಪಾದತೀರ್ಥದಿ ಮುಳುಗದನ್ನಕ

No comments:

Post a Comment