Monday, 16 December 2019

ದೇವ ತಪ್ಪಿಲ್ಲದೆ ಅವಗುಣವಿಲ್ಲದೆ deva tappillade avagunavillade

ದೇವ ತಪ್ಪಿಲ್ಲದೆ ಅವಗುಣವಿಲ್ಲದೆ
ಒಬ್ಬರೊಬ್ಬರ ಮರೆಹೊಗುವರೆ
ಮರೆಹೊಕ್ಕರೆ ಕಾವರಿಲ್ಲದೆ ಅಲ್ಲಿ
ಕುಲಾಚಾರ್ಯನಾಗಿ ದುಃಖ ಭೀತನಾಗಿ
ಮರೆಹೊಕ್ಕೆ ಕಾಯೊ ಅಚಲಾನಂದವಿಠಲ

No comments:

Post a Comment