Monday, 16 December 2019

ಅಂಗುಟದಲ್ಲಿ ಹೆಣ್ಣು ಪೆತ್ತವರುಂಟೇ angutadalli hennu

ಅಂಗುಟದಲ್ಲಿ ಹೆಣ್ಣು ಪೆತ್ತವರುಂಟೇ
ಪೊಕ್ಕುಳದಲ್ಲಿ ಗಂಡು ಪೆತ್ತವರುಂಟೇ
ಮಿಕ್ಕಾದ ದೇವರಿಗೆ ಇನಿತು ಸೊಬಗುವುಂಟೇ
ಅಚಲಾನಂದವಿಠಲರೇಯಾ

No comments:

Post a Comment