Friday, 1 November 2019

ಪೋಪು ಹೋಗೋಣ popular hogona baaro

ಪೋಪು ಹೋಗೋಣ ಬಾರೋ ರಂಗಪೋಪು ಹೋಗೋಣ ಬಾರೋ ಪ
ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆಜಾನಕಿಯ ವಿವಾಹವಂತೆ ಜಾಣ ನೀ ಬರಬೇಕಂತೆ1
ಕುಂಡಲೀಯ ನಗರವಂತೆ ಭೀಷ್ಮಕರಾಜನ ಕುವರಿಯಂತೆಶಿಶುಪಾಲನ ಒಲ್ಲಳಂತೆ ನಿನಗೆ ವಾಲೆ ಬರೆದಳಂತೆ2
ಪಾಂಡವರು ಕೌರವರಿಗೆ ಲೆತ್ತವಾಡಿ ಸೋತರಂತೆರಾಜ್ಯವನು ಬಿಡಬೇಕಂತೆ ರಂಗವಿಠಲ ಬರಬೇಕಂತೆ 3

No comments:

Post a Comment