Thursday, 28 November 2019

ನಿನ್ನ ನೋಡಿ ಧನ್ಯನಾದೆನೊ ninna nodi Dhanyanaadeno

ನಿನ್ನ ನೋಡಿ ಧನ್ಯನಾದೆನೊ ಹರಿ ಶ್ರೀನಿವಾಸ ಪ
ನಿನ್ನ ನೋಡಿ ಧನ್ಯನಾದೆಎನ್ನ ಮನಸು ನಯನ ಸುಪ್ರಸನ್ನವಾಯಿತು ದಯವ ಮಾಡಿಮುನ್ನ ಸಲಹಬೇಕು ಸ್ವಾಮಿ ಅ
ಪಕ್ಷಿವಾಹನ ಲಕ್ಷ್ಮೀರಮಣರಾಕ್ಷಸಾಂತಕ ಯದುಕುಲಾನ್ವಯಕುಕ್ಷಿಯೊಳು ಬ್ರಹ್ಮಾಂಡ ತಂಡವರಕ್ಷಿಸುತಲಿಹ ಸುಜನ ಪಕ್ಷಾ 1
ದೇಶದೇಶ ತಿರುಗಿ ನಾನುಆಶೆಭರಿತನಾದೆ ಸ್ವಾಮಿವಾಸಿ ನಿಮಗೆ ಸಲಹುವುದು ಜಗದೀಶ ಕಾಯೋ ವಾಸುದೇವ 2
ಕಂತು ಜನಕ ಎನ್ನ ಮೊರೆಯನಾಂತು ವಿಹಿತದಿಂದ ಸೇವೆಅಂತರವಿಲ್ಲದೆ ದಯಪಾಲಿಸೊಶಾಂತ ಮೂರ್ತಿಯಾದಿ ಕೇಶವ ಮುದ್ದು ವಿಠಲ 3

No comments:

Post a Comment