Saturday, 2 November 2019

ಭವವೆಂಬಟವಿಯಲ್ಲಿ bhavavemba ataviyalli

ಭವವೆಂಬಟವಿಯಲ್ಲಿ ಭಯಕೊಳದಲಿ ಸಿಕ್ಕಿತಾಪತ್ರಯವೆಂಬ ದಾವಾನಲ ತಪ್ತ ನರರಿಗೆಹರಿ ನಿನ್ನ ನಾಮಾಶ್ರಯವಲ್ಲದೆ ಮತ್ತುಂಟೆಯಮಲೋಕದಲ್ಲುಂಟೆ ತನುಪರಿಣ ವಲ್ಲಭಅಮೃತ ವಸರುವ ಪದಪದುಮದನೆಳಲ ನೆಲೆಮನೆಯಲಿ ಎನ್ನನಿರಿಸೊ ರಂಗವಿಠಲ 8
ಜತೆಬೆಂದ ಸಂಸಾರದಿ ಬಂದು ನೊಂದು ಬಳಲಿದೆನಯ್ಯನಂದ ನಂದನ ಕಾಯೊ ರಂಗವಿಠಲ

No comments:

Post a Comment