Thursday, 10 October 2019

ರಾಮ ವಿಶ್ವರೂಪವ Rama Vishwarupava

ರಾಮ ವಿಶ್ವರೂಪವ ಕಂಡು ಶಂಕರ |
ರಾಮನೇ ಪರದೈವ ರಾಮನೇ ಪರದೈವ |
ರಾಮನೆ ಎಂದು ಸ್ತುತಿಸಿದ ಕಾರಣ |
ರಾಮನೇ ಪರದೈವ ರಾಮಚಂದ್ರ ಸಿರಿ ಪುರಂದರವಿಠಲ ||6||

No comments:

Post a Comment