Thursday, 10 October 2019

ಮಣಿಕರ್ಣಿಕೆ ತೀರಥದಲ್ಲಿ Manikarnika Teeradalli

ಮಣಿಕರ್ಣಿಕೆ ತೀರಥದಲ್ಲಿ ಮುಮುಕ್ಷುಗಳಿಗೆ ಉಪದೇಶಿಸುವ |
ತಾರಕ ಬ್ರಹ್ಮ ಸ್ವರೂಪ ಆ ರಾಮನೆ ಕಾಣಿರೊ |
ರಾಮನಾಮ ಮಂತ್ರವ ಪುರಂದರ ವಿಠಲರಾಯಗೆ |
ಬಲ್ಲರಿಯ ಸದಾಶಿವ ||7||

No comments:

Post a Comment