Sunday, 6 October 2019

ನಾ ಡೊಂಕಾದರೇನು Naa donkaderanu

ನಾ ಡೊಂಕಾದರೇನು ನಿನ್ನ ನಾಮ ಡೊಂಕೆ ವಿಠಲ
ನದಿಯು ಡೊಂಕಾದರೇನು ಉದಕ ಡೊಂಕೆ ವಿಠಲ
ಕಬ್ಬು ಡೊಂಕಾದರೇನು ಸಿಹಿಯು ಡೊಂಕ ವಿಠಲ
ಪುಷ್ಪ ಡೊಂಕಾದರೇನು ಗಂಧ ಡೊಂಕೆ ವಿಠಲ
ಆಕಳು ಡೊಂಕಾದರೇನು ಹಾಲು ಡೊಂಕೆ ವಿಠಲ
ಬಿಲ್ಲು ಡೊಂಕಾದರೇನು ಬಾಣ ಡೊಂಕೆ ವಿಠಲ
ನಾನು ಹೊಲೆಯನಾದರೇನು ನಿನ್ನ ನಾಮ ಹೊಲೆಯೆ ವಿಠಲ
ಅಜ್ಯನಾದರೇನು ಕಾಯೋ ಸುಜ್ಯ ಪುರಂದರ ವಿಠಲ

No comments:

Post a Comment