Saturday, 4 January 2020

ಶ್ರೀ ರಾಮನಾಮಕೆ ಸರಿ ಇಲ್ಲ shriramanaamakke sari illa

ಶ್ರೀ ರಾಮನಾಮಕೆ ಸರಿ ಇಲ್ಲ
ಶ್ರಿ ಕೃಷ್ಣನಾಮಕೆ ಬೆಲೆ ಇಲ್ಲ
ಶ್ರೀ ನರಹರಿನಾಮಕೆ ಮಿಗಿಲಿಲ್ಲ
ಶ್ರೀ ತಂದೆಮುದ್ದು ಮೋಹನ ವಿಠಲನ
ದಾಸರದಾಸರಿಗೆ ಭಯವಿಲ್ಲ

No comments:

Post a Comment