Saturday, 4 January 2020

ಗುರುಲೀಲೆಯನ್ನು ಪಾಡುತ್ತ guruleeleyannu paadutta

ಗುರುಲೀಲೆಯನ್ನು ಪಾಡುತ್ತ
ಹರಸುರಬ್ರಹ್ಮಾದಿಗಳು
ಲಕುಮೀಪತಿಯ ಕೂಗುವರೈಯಾ
ತಂದೆಮುದ್ದುಮೋಹನವಿಠಲಾ

No comments:

Post a Comment