Saturday, 4 January 2020

ಎನ್ನೊಡೆಯನೆ ಹನುಮ ennodayane hanuma

ಎನ್ನೊಡೆಯನೆ ಹನುಮ
ಹನುಮನೇಎನ್ನೊಡೆಯ
ಘನ್ನ ಕದರುಮಂಡಲಗಿ ಹನುಮಯ್ಯ
ಎನ್ನ ಒಡೆಯ
ಎನ್ನಯ್ಯ ಶ್ರೀ ತಂದೆ
ಮುದ್ದುಮೋಹನವಿಠಲಭಕ್ತ
ಘನ್ನ ಹನುಮಯ್ಯನೇ ಎನ್ನ ಒಡೆಯಾ

No comments:

Post a Comment