Tuesday, 7 January 2020

ಅಡಗುವದು ಘನ adaguvadu ghana


ಅಡಗುವದು ಘನ ಅಡಗುವದುತೋರದಡಗದು ದೃಷ್ಟಿಯಲ್ಲಿ ಪ
ಮಡದಿ ಮಕ್ಕಳು ಮನೆಯ ಬಲ್ಲಿತೊಡಕಿದೆ ಮನ್ಮಥನ ಬಲೆಯಲ್ಲಿ 1
ನಾನೀನೆಂಬಭಿಮಾನದಲಿ ಸ್ವಾನುಭವದ ಸುಖ ವ್ಯರ್ಥವೇ ಅಲ್ಲಿ 2
ದೀಪಕ ಶಂಕರನ ಪ್ರಭೆಯಲ್ಲಿದೀಪ ಕೀಟಕ................. 3


No comments:

Post a Comment