Monday, 16 December 2019

ವಿಷಯವುಳ್ಳವನಿಗೆ ವಿವೇಕವಿಲ್ಲ vishayavullavanige vivekavilla

ವಿಷಯವುಳ್ಳವನಿಗೆ ವಿವೇಕವಿಲ್ಲ
ಹಸಿವೆ ಅರಿತು ಉಂಬನಿಗೆ ರೋಗವಿಲ್ಲ
ಲೋಭಿಗೆ ತನ್ನವರೆಂಬೋರಿಲ್ಲ
ಚ್ಯುತ ಶೀಲಗುಣಗೆ ಸತ್ಯವಿಲ್ಲ
ಕೇಳಯ್ಯ ದೇವ ಅಚಲಾನಂದವಿಠಲ
ನಿನ್ನ ನೆನೆಯದವ ಪಾಮರನಯ್ಯ

No comments:

Post a Comment