ಶರಣರ ಸುರಭೂಜ – ಗುರುರಾಜ || ಪ ||
ವರಮಂತ್ರಾಲಯ ಪುರಮಂದಿರ ಸುಂ
ದರ ಮುನೀಂದ್ರ ಭಾಸ್ಕರ ಸಮತೇಜ || ೧ ||
ದರ ಮುನೀಂದ್ರ ಭಾಸ್ಕರ ಸಮತೇಜ || ೧ ||
ಕಾಮಿತಾರ್ಥಗಳ ಕಾಮಧೇನುವಿನ
ಸೀಮೆ ಮೀರಿ ಕೊಡುವ ಮಹಾರಾಜ || ೨ ||
ಸೀಮೆ ಮೀರಿ ಕೊಡುವ ಮಹಾರಾಜ || ೨ ||
ಭೇಶಕೋಟಸಂಕಾಶನಾದ ಕಮ
ಲೇಶವಿಠ್ಠಲನ ದಾಸನೆ ಸಹಜ || ೩ ||
ಲೇಶವಿಠ್ಠಲನ ದಾಸನೆ ಸಹಜ || ೩ ||
No comments:
Post a Comment