Monday, 16 December 2019

ಫಣಿಯಂ ಮೆಟ್ಟಿ phaniya metti

ಫಣಿಯಂ ಮೆಟ್ಟಿ ತುಳಿದನೆಂತೆಂಬರೊ
ಫಣಿಯೆಂತು ತಾಳಿತೊ ದೇವ ನಿಮ್ಮ
ಫಣಿಯು ಬ್ಯಾರಿಲ್ಲ ನೀನೆ ಫಣಿಯು (?)
ಪ್ರಣವಮೂರುತಿ ಅಚಲಾನಂದವಿಠಲ

No comments:

Post a Comment