Monday, 16 December 2019

ಮುಗುಳುನಗೆಯ mugulanageya naguta

ಮುಗುಳುನಗೆಯ ನಗುತ ಈತನೇ ಜಗಕೆ
ಈತನೇ ಪರಗತಿಗೆ
ಈತನೇ ಸಕಲವೆಂಬುದು ಸನ್ಮಾರ್ಗ
ಅಜಾತ ನೀನೆಂದು ಸೋತು ಶರಣುಹೋಗುವ
ವಿಧಾತರ ಕಂಡು ಅಚಲಾನಂದವಿಠಲ ನಗುವ
ಈತನೇ ಜಗಕೆ ಈತನೇ ಪರಗತಿಗೆ

No comments:

Post a Comment