Monday, 16 December 2019

ಮನ ವಚನ ಕಾಯದಿಂದ mana vachan kaayadinda

ಮನ ವಚನ ಕಾಯದಿಂದ ಅನ್ಯವನರಿಯದ
ಹನುಮಂತನವೊಲು ನಿನ್ನ ದಾಸನೆಂದೆನಿಸಯ್ಯ
ಎನ್ನಂದದ ಕೃಪಣಂಗೆ ಕೃಪಾಕರ ನಿನ್ನ ದಾಸನೆಂದೆನಿಸಯ್ಯ
ಉನ್ನಂತ ಭಕುತಿಯನಿತ್ತೆನ್ನನನುದಿನ
ನಿನ್ನವನೆನಿಸಚಲಾನಂದ ವಿಠಲ

No comments:

Post a Comment