Monday, 16 December 2019

ಕುಂಬಳ ಕಾಯಿಗೆ ಕಬ್ಬಿಣದ kumbala kaayige kabbina oi

ಕುಂಬಳ ಕಾಯಿಗೆ ಕಬ್ಬಿಣದ ಕಟ್ಟನು ಹಾಕಿದರೆ
ಅಳಿವಲ್ಲದೆ ಮತ್ತೆ ಉಳಿಯಬಲ್ಲದೆ ದೇವ
ಅಳಿಮನದವರಿಗೆ ದೀಕ್ಷೆಯಿತ್ತರೆ, ದೀಕ್ಷೆ ದೀಕ್ಷೆಯಂತೆ
ತಾನು ತನ್ನಂತೆ ಕೇಳಯ್ಯ ದೇವ ಅಚಲಾನಂದವಿಠಲ

No comments:

Post a Comment