Monday, 16 December 2019

ಕೆಟ್ಟೆನೆಂದೆನಲ್ಯಾಕೊ kettanendelyako

ಕೆಟ್ಟೆನೆಂದೆನಲ್ಯಾಕೊ ಕ್ಲೇಶವ ಪಡಲ್ಯಾಕೊ
ಹೊಟ್ಟೆಗೋಸುಗ ಪರರ ಕಷ್ಟಪಡಿಸಲ್ಯಾಕೊ
ಕೊಟ್ಟರುಣಲುಂಟು ಕೊಡದಿದ್ದರೇನುಂಟು
ಸೃಷ್ಟಿ ಮಾಡಿದ ದೇವರು ಹುಲ್ಲುಮೇಯಿಸುವನೆ
ಕೇಳಯ್ಯ ದೇವ ಅಚಲಾನಂದವಿಠಲ

No comments:

Post a Comment