ಹಿಮಾಚಲೆಂದ್ರನ ಕುಮಾರಿ ಶಂಕರಿ |
ಉಮಾಂಬೆ ಬಾರಮ್ಮಾ || ಪ ||
ಕುಮಾರಿ ಶಕ್ರಾದ್ರಿ ಸಮಸ್ತ ಸುರಗಣ |
ಸಮರ್ಪಿತಾಂಗಿಯೇ ನಮೋ ನಮೋ ಎಂಬೆ || ಆ. ಪ. ||
ರಾಕ್ಷಸ ದೈತ್ಯ ನೀ ದಾಕ್ಷಾಯಣಿ ತವ |
ದಕ್ಷನ ಪದ ತನಯೇ | ಲಕ್ಷ್ಮೀಕಾಂತನ |
ಅವರೋಕ್ಷದಿ ಕಾಣುವ |
ಸೂಕ್ಷ್ಮದಿ ಎನ್ನನು ರಕ್ಷಿಸ ಬೇಕಮ್ಮಾ || 1 ||
ವಿದ್ಯಾಭಿಮಾನಿಯೇ ಸದ್ಯೋಜಾತನ ರಾಣಿ |
ಪದ್ಮಾಸನದಿ ಕುಳಿತು | ವಿದ್ಯಾ ಬುದ್ಧಿಯನಿಟ್ಟು |
ಸದ್ಭಕ್ತಳನ್ನ ಮಾಡಿ ಶುದ್ಧಾತ್ಮಲೆನ್ನ
ಉದ್ಧಾರ ಮಾಡಮ್ಮ || 2 ||
ಉಮಾಂಬೆ ಬಾರಮ್ಮಾ || ಪ ||
ಕುಮಾರಿ ಶಕ್ರಾದ್ರಿ ಸಮಸ್ತ ಸುರಗಣ |
ಸಮರ್ಪಿತಾಂಗಿಯೇ ನಮೋ ನಮೋ ಎಂಬೆ || ಆ. ಪ. ||
ರಾಕ್ಷಸ ದೈತ್ಯ ನೀ ದಾಕ್ಷಾಯಣಿ ತವ |
ದಕ್ಷನ ಪದ ತನಯೇ | ಲಕ್ಷ್ಮೀಕಾಂತನ |
ಅವರೋಕ್ಷದಿ ಕಾಣುವ |
ಸೂಕ್ಷ್ಮದಿ ಎನ್ನನು ರಕ್ಷಿಸ ಬೇಕಮ್ಮಾ || 1 ||
ವಿದ್ಯಾಭಿಮಾನಿಯೇ ಸದ್ಯೋಜಾತನ ರಾಣಿ |
ಪದ್ಮಾಸನದಿ ಕುಳಿತು | ವಿದ್ಯಾ ಬುದ್ಧಿಯನಿಟ್ಟು |
ಸದ್ಭಕ್ತಳನ್ನ ಮಾಡಿ ಶುದ್ಧಾತ್ಮಲೆನ್ನ
ಉದ್ಧಾರ ಮಾಡಮ್ಮ || 2 ||
Who is the composer of this song?
ReplyDeleteI think this song is incomplete. Please share the full song and give the name of composer 🙏🙏
ReplyDelete