Friday, 6 December 2019

ಗೌರಿಯ ಪೂಜಿಪೆ ಬಾರೆ gouriya pujipe baare

ಗೌರಿಯ ಪೂಜಿಪೆ ಬಾರೆ |

ಶ್ರೀಗೌರಿಯ ಪೂಜಿಪೆ ಬಾರೆ ಸಖಿಯೇ ನಾ |

ಶ್ರೀಗೌರಿಯ ಪೂಜಿಪೆ ಬಾರೆ || ಪ ||

ಸಖಿಯರು ನಾವೆಲ್ಲ ಸಹಿತದಿ ಕೂಡಿ ಸಂಪಿಗೆ ಹೂಗಳ ತರುವಾ |
ದುಂಡುಮಲ್ಲಿಗೆ ಚಂಪಕ ಪಾದರಿ ನಂದಿವರ್ದನ ರೋಜಾ || 1 ||

ಮುತ್ತಿನ ಮಂಟಪವನು ಶ್ರೀಂಗರಿಸಿ | ರತ್ನ ಸಿಟ್ಟಜಲಯ್ಯನ
ಮಡಡಿಯೊಳಾಗಿಹ ಮುದ್ದು ಶ್ರೀ | ಗೌರಿಯ ಕರೆವಾ || 2 ||

ಸಾಲು ಸಾಲಾಗಿಹ ಸತ್ಯಪ್ರಸನ್ಣ ಬಗೆ ಬಗೆ ಭಕ್ಷಗಳ  ಸಹಿತಾ |
ಭಾಮೆ ಶ್ರೀಗೌರಿಗೆ ನೈವೇದ್ಯವನು ಪ್ರೇಮಡಲಿದುವೆನು ಬಾರೇ || 3 ||

No comments:

Post a Comment