Largest collection of dasara padagalu.
Largest collection of lyrics of Dasa sahitya.
Free lyrics of more than 5000 haridasa sahitya padagalu.
bhajana sahithya of dasara songs.
The best bhajan songs.
Friday, 6 December 2019
ಎಂದೆಂದು ಇಂಥ ಚೋದ್ಯ endendu intha chodhya
ಎಂದೆಂದು ಇಂಥ ಚೋದ್ಯ ಕಂಡದ್ದಿಲ್ಲವೊ ಪ
ಅಂಗಡಿ ಬೀದಿಯೊಳೊಂದು ಆಕಳ ಕರು ನುಂಗಿತುಲಂಘಿಸುವ ಹುಲಿಯ ಕಂಡು ನರಿಯು ನುಂಗಿತು 1
No comments:
Post a Comment