Wednesday, 25 December 2019

ಆರುತಿ ಬೆಳಗುವೆವು ಕೃಷ್ಣಗೆ aaruti belaguve krishnage

ಆರುತಿ ಬೆಳಗುವೆವು ಕೃಷ್ಣಗೆ
ರಾಧಾಕೃಷ್ಣಗೆ ಬೆಳಗುವೆವು ಪ
ಗೋಕುದಲಿ ಹುಟ್ಟಿ | ಗೋವುಗಳನು |
ಕಾಯ್ದವಗೆ ಗೋಪಾಲಕೃಷ್ಣಗೆ ಬೆಳಗುವೆವು 1
ನಂದಕುಮಾರನಿಗೆ ಇಂದೀವರಾಕ್ಷ ಬಾಲನಿಗೆ |
ರಾಧಾಕೃಷ್ಣಗೆ ಬೆಳಗುವೆವು 2
ಶಾಮಸುಂದರನಿಗೆ ಕಾಮಿತಶೀಲ
ಕೃಷ್ಣನಿಗೆ ರಾಧಾಕೃಷ್ಣಗೆ 3

No comments:

Post a Comment