Saturday, 2 November 2019

ಧ್ಯಾನವು ಕೃತಯುಗದಿಯಜನ dhyanavu krutayugadiyajana

ಧ್ಯಾನವು ಕೃತಯುಗದಿಯಜನ ಯಜ್ಞವು ತ್ರೇತಾಯುಗದಿದಾನವಾಂತಕನ ದೇವತಾರ್ಚನೆ ದ್ವಾಪರಯುಗದಿಆ ಮಾನವರಿಗೆಷ್ಟು ಫಲವೊ ಅಷ್ಟು ಫಲವುಕಲಿಯುಗದಿ ಗಾನದಲಿ ಕೇಶವಯೆನಲುಕೈಗೂಡುವನು ರಂಗವಿಠಲ

No comments:

Post a Comment