ಬಂದಾನು ರಾಘವೇಂದ್ರ ಬೀಳಗಿಗೆ ಇಂದು ಪಬಂದಾನು ರಾಘವೇಂದ್ರ ಎಂದೂ ಗೊತ್ತಿರದೆವೃಂದಾವನ ರೂಪದಿಂದಅ.ಪ'ಂದಿನ 'ರಿಯರ ಪುಣ್ಯ ಫಲಿಸಿತೆಂದುತಂದೆ ರಾಘವೇಂದ್ರ ಬಂದು ನೆಲೆಸಿದನಿಲ್ಲಿ 1ಸಂದೇಹಬೇಡ ಈ ವೃಂದಾವನದಿರಾಘವೇಂದ್ರರಾಯರು ಸ್ವಯಂವ್ಯಕ್ತರೂಪದಿ ಇಹರು 2ಭೂಪತಿ'ಠ್ಠಲನ ಕರುಣದಿಂದಲಿ ಇಲ್ಲಿಅಪರೂಪವಾದ ವೃಂದಾವನ ದೊರಕಿತು 3
No comments:
Post a Comment