Friday, 4 October 2019

ವಂದಿಪೆ ನಿನಗೆ ಗಣನಾಥಾ Vandipe ninage ganabatha

ವಂದಿಪೆ ನಿನಗೆ ಗಣನಾಥಾ, ಮೊದಲೊಂದಿಪೆ ನಿನಗೆ ಗಣನಾಥಾ || ಪ ||
ಬಂದವಿಘ್ನಕಳೆ ಗಣನಾಥ || ಅ.ಪ ||
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ
ಸಾಧಿಸಿದ ರಾಜ್ಯ ಗಣನಾಥ || ೧ ||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ || ೨ ||
ಮಂಗಳ ಮೂರುತಿ ಸಿರಿ ರಂಗವಿಟ್ಠಲನ್ನ ಪಾದ
ಭೃಂಗನೆ ಪಾಲಿಸೋ ಗಣನಾಥ || ೩ ||

No comments:

Post a Comment