Sunday, 6 October 2019

ಶರಣೆಂಬೆ ವಾಣಿ sharanembe vani

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ

ಅನುಪಲ್ಲವಿ
ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ
ಚರಣ
ಜಗದೊಳು ನಿಮ್ಮ ಪೊಗಳುವೆನಮ್ಮ

ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ(1)

ಪಾಡುವೆ ಶ್ರುತಿಯ ಬೇಡುವೆ ಮತಿಯ

ಪುರಂದರವಿಠಲನ ಸೋದರ ಸೊಸೆಯ(2

No comments:

Post a Comment