Thursday, 17 October 2019

ಪಿಂತೆ ಸಮೀರಜನ pinte sameerajana

ಪಿಂತೆ ಸಮೀರಜನ ಸೇವೆಗೆ ಮೆಚ್ಚ
ತ್ಯಂತ ಪ್ರಸನ್ನನಾಗ್ಯವನ ಶುಭಕರ
ಸಂತತಿಗಭಯವನಿತ್ತಪೆನೆಂದೀಶ
ನಿಂತಿಹೆ ಪ್ರಸನ್ನವೆಂಕಟಪತಿರಾಮ
ಕಂತುಜನಕ ನಿತ್ಯಾನಂದನೆ ನಿ
ನ್ನಂತವರಿಯೆ ನಿಗಮಾಗಮಕಳವೆ ||2||

No comments:

Post a Comment