Thursday, 10 October 2019

ಹರಿಶಂಕರರೊಳಗೆ Harishankararolage

ಹರಿಶಂಕರರೊಳಗೆ ಉತ್ತಮರಾರೆಂದು |
ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ |
ಸರಸಿಜ ಸಂಭವ ಸುರಪತಿಯಾದಿ ಸುರರು |
ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು |
ಹರಿ ಸಾರಂಗವನೆತ್ತಿದ ಏರಿಸಿದ ಶಂ-
ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ |
ಹರಿಯಾಡಿಸಲಾಡುವರಜ ಭವಾದಿಗಳು
ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ

No comments:

Post a Comment