Saturday, 19 October 2019

ಅಕೊ ಹಾಗಿಹನೆ ಇಕೊ ಹೀಗಿಹನೆ ako hagihane iko hagihane

ಅಕೊ ಹಾಗಿಹನೆ ಇಕೊ ಹೀಗಿಹನೆ ಪಕಾಲಿಲ್ಲದೆ ನಡಸುವ ಕೈಯಿಲ್ಲದೆ ಹಿಡಿಸುವಹಲ್ಲಿಲ್ಲದೆ ತಿನ್ನಿಸುವ ಹೊಟ್ಟಿಯಿಲ್ಲದೆ ಉಣಿಸುವ1
ಕಣ್ಣಿಲ್ಲದೆ ಕಾಣಿಸುವ ಕಿವಿಯಿಲ್ಲದೆ ಕೇಳಿಸುವಕಾಣಿಸಿಕೊಳ್ಳನೀತ ಒಳಗೆ ಹೊರಗೆ ತಿರುಗುವ 2
ಶ್ವೇತ ದ್ವೀಪದಲ್ಲಿ ನಿಂತು ಅನಂತಾಸನದಲಿ ಮಲಗಿನಿತ್ಯ ವೈಕುಂಠ ವಾಸ ಪುರಂದರವಿಠಲ 3

No comments:

Post a Comment